ಶನಿವಾರ, ಫೆಬ್ರವರಿ 2, 2013

ಮನ ಭಂಗ ಕ್ಕೆ ಮಾನನೀಯರ ನಡವಳಿಕೆ /ಕಠಿಣ ಕಾನೂನು ಇಲ್ಲದೇ ಇರುವುದೇ ಕಾರಣ





ಇತ್ತೀಚಿಗೆ ದಿನಗಳಲ್ಲಿ ಕೇವಲ ಅತ್ಯಾಚಾರದ ದ್ದೇ ಸುದ್ದಿಗಳ ಸುರಿಮಳೆ ಯಲ್ಲಿ ತೇಲುವಂತಾಗಿದೆ .ಮೊನ್ನೆ -ಮೊನ್ನೆಯ ದೆಹಲಿಯ ಗ್ಯಾಂಗ್ ರೇಪ್ ಪರಿಣಾಮವೋ ಏನೋ ತೆರೆಮರೆಯಲ್ಲಿ ದಾಖಲಾಗುತಿದ್ದ ವಿಚಾರ ಪ್ರತಿದಿನ ಒಂದಲ್ಲ ಒಂದು ಘಟನೆ ಸುದ್ದಿ ಕಿವಿಯ ಮೇಲೆ ಅಪ್ಪಳಿಸುತ್ತಿದೆ .ಅಷ್ಟಕ್ಕೂ ಪ್ರಮಾಣದಲ್ಲಿ ಅತ್ಯಾಚಾರ ಪ್ರಕರಣ ಏರಿಕೆ  ಕಂಡಿರುದಕ್ಕೆ ಪ್ರಮುಖ ಕಾರಣ ನಮ್ಮಲ್ಲಿ ತಪ್ಪಿತಸ್ಥರಿಗೆ ಕಟಿನ  ಕಾನೂನು ಇಲ್ಲದೇ ಇರುವುದು ,ಇನ್ನೊಂದು ಯುವತಿಯರಲ್ಲಿ ಮಾಯವಾಗುತ್ತಿರುವ ಮಾರ್ಯದಸ್ಥ ಉಡುಗೆ .ತುಂಡು ಉಡುಗೆ ತೊಟ್ಟು ಎಲ್ಲೆಂದರಲ್ಲಿ ಸಮಯದ ಪರಿವೇ ಇಲ್ಲದೇ ನಿರ್ಜನ ಪ್ರದೇಶ  ದಲಿ ವಿಹರಿಸುತ್ತಿದ್ದರೆ  ಎಂತವನಿಗಾದರೂ ಮೈ ಮೇಲೆ ಕೈ ಹಾಕುವ ವಂಥ ಪ್ರಚೋದನೆ ಮಾನನಿಯರಿಂದ ದೊರಕುತ್ತದೆ .ಇನ್ನು ಸಂಕ ಮುರಿದಲ್ಲೇ ಸ್ನಾ ಅನ್ನುವ ಹಾಗೆ ಕೆಲವು ಕಾಮಂಧ ರುಗಳು ಇಂಥ ಅವಕಾಶಕ್ಕಾಗಿ  ಜಾತಕ ಪಕ್ಷಿ ಯಂತೆ ಕಾಯುತ್ತಾ ತಮ್ಮ ಕಾಮ್ ತ್ರಷೆ ಯನ್ನು ತೀರಿಸಿ ಕೊಳ್ಳುತ್ತಾರೆ .ಇಂಥಹ ಕಾಮುಕ ಸಮಾಜ ಕಂಟಕರಿಗೆ ಅಹಿತ ಕರ ಕ್ರತ್ಯವನ್ನು ನಡೆಸಿದರೂ ನಮ್ಮಲ್ಲಿನ ಕಾನೂನು ಅಷ್ಟೇ ದುರ್ಬಲ ವಾಗಿದೆ .ರಾಜಕೀಯ ಪ್ರಭಾವಿ ವ್ಯಕ್ತಿ ಗಳ ಶಿಪಾರಸ್ಸು ,ಬೆಂಬಲ ದೊಂದಿಗೆ ಪ್ರಾಥಮಿಕ ವಾಗಿ ಕೇಸು ದಾಖಲಿಸಿದರೂ ,ನಂತರ ಹಳ್ಳ ಹಿಡಿಯಲರಂಭಿಸುತ್ತದೆ .ಹಾಗಾಗಿ ಯೇ  ದಿನೇ -ದಿನೇ ಪ್ರಕರಣ ಗಳು ಪೈ ಪೋಟಿ ಯಾಕರದಲ್ಲಿ ಬೆಳೆಯುತ್ತದೆ .ಅಸಲಿಗೆ ಅತ್ಯಾಚಾರ ವೆಸಗಿದ ಅಪರಾಧಿ ಗೆ ಗಲ್ಲು ಶಿಕ್ಷೆ ಯನ್ನು ಅಥವಾ ಉನ್ನತ ಮಟ್ಟದ ಲ್ಲಿ ಸಜೆ ಗೆ ಒಳಪಡಿಸಿದರೆ ಆತನಂತೂ ಬಿಡಿ ,ಇದನ್ನು ಮನ ಗೊಂಡ ಉಳಿದವರೂ ಸಹಾ ಅತ್ತ ತಲೆ ಹಾಕಿ ಮಲಗೂದೇ  ಇಲ್ಲ .ಆದರೆ ತರಹದ ಕಾನೂನು ನಮ್ಮಲ್ಲಿ ಇಲ್ಲ .ಪಕ್ಕದ ಕೆಲ ದೇಶ ಗಳಲ್ಲಿ ಇರುವಂತೆ ಉದಾಹರಣೆಗೆ ಕಳ್ಳ ತನ ಮಾಡುವವನಿಗೆ ಕೈ ಕಡಿಯವುದು ,ಚುಡಾಯಿಸುವವನಿಗೆ ಕಣ್ಣು ಕೀಳುವ ,ಅತ್ಯಾಚಾರ ವೆಸಗುವವನಿಗೆ ನೇಣು ಕಂಬಕ್ಕೆ ಏರಿಸುವ ಶಿಕ್ಷೆ ನಮ್ಮಲ್ಲೂ ಪ್ರತಿದ್ವನಿಸಿದರೆ ,ಮೈ ಮುಚ್ಚುವ ಬಟ್ಟೆ ಧರಿಸಿ ,ಸಮಯವಲ್ಲದ ಸಮಯದಲ್ಲಿ ತೆರಳ ಬಲ್ಲದ ಜಾಗದಲ್ಲಿ ತಮ್ಮ ಸಂಚಾರ ವನ್ನು ನಿಲ್ಲಿಸಿದರೇ  ಇಂಥಹ ಅವಘಡ ದಿಂದ ಪಾರಗಬಹುದೇನೋ ? ಯಾವುದಕ್ಕೂ ಮನನೀಯರು ಮರ್ಯಾದೆಯಿಂದ ಬಾಲ ಬೇಕಾದರೆ ಮುಖ್ಯವಾಗಿ ಉಡುಗೆ -ತೊಡುಗೆ ಗಳ ಬಗ್ಗೆ ಗಮನ ಹರಿಸ ಬೇಕಾದದ್ದು ಬಹಳ ಮುಖ್ಯ .
  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ