ರಾಜೇಶ್ ಕ್ರಷ್ಣನಿಗೆ ಮೂರನೆ ಮದುವೆ ತರವೇ ?ಹೀಗೊಂದು ಮಾತು ರಾಜ್ಯಾದ್ಯಂತ ಗಲ್ಲಿ -ಗಲ್ಲಿ ಯಲ್ಲಿ ಗುಲ್ಲೆಬ್ಬಿದೆ .ಮೊನ್ನೆ -ಮೊನ್ನೆ ಸೋಮವಾರ ನ -7 ರ ದಿನದಂದು ರಾಜೇಶ್ ರಮ್ಯ ವಶಿಷ್ಟ ಅವರನ್ನು ಮದುವೆ ಆಗುದರ ಮೂಲಕ ಈ ಒಂದು ವಂಗ್ಯ ನುಡಿಗೆ ಆಹಾರವಾಗಿದ್ದಾರೆ .ಹೌದು ಕುಂದಾಪುರ ತಾಲೂಕಿನ ಕೊಲ್ಲೂರಿನ ಮೂಕಾಂಬಿಕ ದೇವಸ್ಥಾನದಲ್ಲಿ ರಾಜೇಶ್ ಸೀಮಿತ ಬಂಧು -ಮಿತ್ರರು ಮತ್ತು ಆಪ್ತರ ಸಮ್ಮುಖದಲ್ಲಿ ಮುಕ್ತ ಧಾರಾವಾಹಿ ಯಲ್ಲಿ ಅಭಿನೈಸಿದ್ದ ರಮ್ಯ ವಶಿಷ್ಟ ಅವರನ್ನು ಮೂರನೆ ಬಾಳ ಸಂಗಾತಿ ಯನ್ನಾಗಿ ವರಿಸಿದರು .
ರಾಜೇಶ್ ಕೃಷ್ಣನ್ ರ ಪ್ರಥಮ ಧರ್ಮ ಪತ್ನಿ 'ಸೌಮ್ಯರಾವ್ '. ಸೌ ಮ್ಯರಿಗೆ ವಿಚ್ಚೆಧನ ಕೊಟ್ಟ ರಾಜೇಶ್ ನಂತರ ಎರಡನೆ ಮದುವೆ ಯಾಗಿದ್ದು ,'ಹರಿಪ್ರಿಯ ' ಎಂಬ ದಂತವೈದ್ಯ ಯನ್ನ .ಇದು ಮೊದಲ ಮದುವೆ ಗಿಂತಲೂ ಅಲ್ಪವಧಿಯದ್ದು .ಕೆಲವೇ ಸಮಯದಲ್ಲಿ ಸಂಭಂದ ಮುರಿದು ಮುರಿದು ಬಿತ್ತು.ರಾಜೇಶ್ ಮತ್ತೆ ಏಕಾಂಗಿ ಯಾದರು .ವಿವಾಹದ ಹಾದಿಯ ಇಂತಜಾರ್ ನಲ್ಲಿದ್ದವರಿಗೆ ಸಿಕ್ಕಿದ್ದು ನಟಿ ,ಗಾಯಕಿ ರಮ್ಯ ವಶಿಷ್ಟ .ಈ ಟಿ.ವಿ ಮುಕ್ತ ಸೇರಿದಂತೆ ಹಲವಾರು ಧಾರಾವಾಹಿ ಗಳಲ್ಲಿ ನಟಿಸಿದ್ದ ರಮ್ಯ ,ಸಂಗೀತ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು .ಹೀಗೆ ಅಲ್ಲಿ ಹುಟ್ಟಿ ಕೊಂದ ಲವ್ವಿ -ಡವ್ವಿ ಹಸೆಮಣೆ ಯೆರಿಸಿಬಿಟ್ಟಿದೆ ಎಂಬುದು ಬಲ್ಲವರ ಅಭಿಪ್ರಾಯ .ಕನ್ನಡ ಚಿತ್ರರಂಗದ ಖ್ಯಾತ ಹಿನ್ನಲೆ ಸಂಗೀತ ನಿರ್ಧೇಶಕ ಹಂಸಲೇಖ ಅವರ ಶಿಷ್ಯ ರಾದ ನಟ ,ಗಾಯಕ ,ರಾಜೇಶ್ ಕೃಷ್ಣನ್ ,ಮುಖಕ್ಕೆ ಬಣ್ಣ ಬಳಿದು ಕೆಲವಂದು ಸಿನಿಮಾಗಳಲ್ಲಿ ನಟಿಸಿದರೆ ,ಕನ್ನಡ ತೆಲುಗು ,ಹಿಂದಿ ಸೇರಿದಂತೆ ಹಲವಾರು ಭಕ್ತಿ ಗೀತೆ ,ಜಾಹೀರಾತು ,ಅಲ್ಬಮ್ ಗಳಲ್ಲಿ ತಮ್ಮ ಧ್ವನಿ ಯನ್ನು ಮೊಳಗಿಸಿದ್ದಾರೆ .ಪರಕೀಯರ ದಾಂಗುಡಿ ಇದ್ದರೂ ,ತವರಿನಲ್ಲಿ ಉತ್ತಮ ನೆಲೆ ಯನ್ನು ಕಂಡು ಕಂಡಿದ್ದು ಜನಪ್ರಿಯರಾಗಿದ್ದ ರಾಜೇಶ್ ,ಹೀಗೆ ಮಾಡಬಾರದಿತ್ತು ಎಂಬುದು ಅಭಿಮಾನಿ ಗಳ ಅಂಬೋಣ ಏನೆ ಇರಲಿ ಸಿನಿಮ ಲೈಫ್ ಹಗೆ ಅಲ್ಲವೇ ?! ಬಹುತೇಕ ನಾಯಕ -ನಾಯಕಿಯರು ಸೇರಿದಂತೆ ತೆರೆಯ ಮುಂದಿನ ತಾರೆಯರು ರೀಲ್ ನ್ನಂತೆ ರಿಯಲ್ ನಲ್ಲಿ ಸೆರೆ ಯಾಗಿರುದು ನಾವು ಕಣ್ಣಾರೆ ಕಂಡಿದ್ದೇವೆ ಆದರೆ ಹಿನ್ನಲೆ ಗಾಯಕರೂ ಅವರ ಹಾದಿಯನ್ನೇ ಹಿಡಿದಿರುದು ಸರಿಯೇ ? ಸರಿಯೋ ?ತಪ್ಪೋ ?ಅವರವರ ಭಾವ -ಬಕುತಿಗೆ ಬಿಟ್ಟ ವಿಚಾರ ..ಯಾರ್ಯಾರ ಪರ್ಸನಲ್ ಮ್ಯಾಟರ್ ನಮಗ್ಯಾಕೆ ಅನ್ನುವವರು ಇದ್ದಾರೆ ..ಅದೇನೇ ಇರಲಿ ಒಟ್ಟಾರೆ "ಶುಭಾಶಯ ಮದು ಮಗಳಿಗೂ ,ಮದು ಮಗಳಿಗೂ ಶುಭಾಶಯ '' ಎನ್ನೋಣ ಅಲ್ಲವೇ ?!
ಚಿತ್ರ -ಸಂಗ್ರಹ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ