ಮಡೆ-ಮಡೆ ಸ್ನಾನ -ಅನಗತ್ಯ ವಿವಾದ
 |
| ಶ್ರೀ ಕುಕ್ಕೆ ಸುಬ್ರಮ್ಹಣ್ಯ ದೇವಸ್ಥಾನ |
ಎಲ್ಲಿ ನೋಡಿದರೂ ,ಬಿಸಿ ಬಿಸಿ ಸುದ್ದಿ ,ದಿನ ಬೆಳಗಾದ್ರೆ ವ್ರತ್ತ ಪತ್ರಿಕೆ ಇಂದ ಹಿಡಿದು ದೃಶ್ಯ ಮಧ್ಯ ಮಗಳಲ್ಲಿ ವಿವಿಧ ಬಗೆಯ ಅವತಾರಗಳಿಂದ ವ್ಯಾಖ್ಯನಿಸಲ್ಪಡುತ್ತಿದೆ, ಈ ಮಡೆ-ಮಡೆ ಸ್ನಾನ ದ ಕಥಾನಕ .ಕಾಲೇಜ್ ಕ್ಯಾಂಪಸ್ ನಿಂದ ,ವಿಧಾನ ಸಭೆ ಯವರೆಗೂ ಇದರ ಚರ್ಚೆ -ಸವ್ವಾದ.. ಹೌದು ಈ ವಿಚಾರದ ಅಲೆಯನ್ನು ಕೇಳುತ್ತಿದ್ದರೆ ನಗೆಯ ನಡಿಗೆಯನ್ನು ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ .ನಾಗನ ಪ್ರಸಿದ್ದ ಕ್ಷೇತ್ರ ವಾಗಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಚಂಪಾಸೃಷ್ಟಿಯ ಸಮಯದಲ್ಲಿ 3 ದಿನಗಳ ಕಾಲ ವಿಶೇಷ ಪೂಜೆಯ ನಡುವೆ ,ಮಡೆ-ಮಡೆ ಸ್ನಾನ ಎನ್ನುವ ಒಂದು ವಿಶಿಷ್ಟ ಸೇವೆ (ಹರಕೆ) ಇಲ್ಲಿ ನೆದೆಯಲ್ಪದುತ್ತದೆ.ಬ್ರಾಹಣರು ಉಂಡ ಎಲೆಯ ಮೇಲೆ ಉರುಳು ಸೇವೆ ಮಾಡುದೆ ಮಡೆ-ಮಡೆ ಸ್ನಾನ. ಇದರಿಂದ ನಾಗನ ಪ್ರಮುಖ ಅವಕ್ರಪಗೆ ಉಂಟಾಗುವ ಸಂತಾನ ಪ್ರಾಪ್ತಿ ಮತ್ತು ಚರ್ಮ ಸಂಬಂಧಿ ರೋಗಗಳಿಗೆ ಇದು ರಾಮಬಾಣ ಎನ್ನುದು ಇದರ ಹರಕೆ ಹೊತ್ತ ಫಲಾನುಭವಿಗಳ ಅಭಿವ್ಯಕ್ತಿ .ಇದಕ್ಕೆ ಸುಮಾರು 500 ವರ್ಷಗಳ ಇತಿಹಾಸ ವಿದೆ . ಇಷ್ಟೊಂದು ವರ್ಷಗಳಿದ ನಡೆದು ಬರುತ್ತಿರುವ ಈ ಸಂಪ್ರದಾಯ ಈ ವರ್ಷ ವೇ ಯಾಕೆ ಬೆಳಕಿಗೆ ,ವಿಚಾರಣಿಗೆ,ದೊಡ್ಡ ಸುದ್ದಿ ಮಾಡಿದ್ದುದ್ದರ ಅರ್ಥವೇ ಗೊತ್ತಾಗುತ್ತಿಲ್ಲ .ದಿನಕೊಂದರಂತೆ ಹುಟ್ಟಿಕೊಳ್ಳುತ್ತಿರುವ ದೃಶ್ಯ ಮಾಧ್ಯಮಗಳ ಸ್ಪರ್ಥಾತ್ಮಕ ಭರ -ಭರಾಟೆಯ ನಡವಿನ ಸಂಘರ್ಷದ ಸ್ವಷ್ಟ ಸುದ್ದಿ ಅಷ್ಟೇ .ಹಾಗಂತ ಇದು ಇದು ಒಂದು ಉತ್ತಮವಾದ ಸಂಪ್ರದಾಯ/ಪದ್ಧತಿ ಎಂಬುದು ಸರಿಯಲ್ಲ .ಇದನ್ನೇ ಕೇವಲ ನಿಷೇಧಿಸಬೇಕೆಂದು ಪಟ್ಟು ಹಿಡಿದು ಬೊಟ್ಟು ಮಡಿ ತೋರಿಸುತ್ತಿರುವ ಕೆಲವರ ವಾಖ್ವಗರಿಗೆ ಏನೆನ್ನಬೇಕೋ ಗೊತ್ತಾಗುತ್ತಿಲ್ಲ .
 |
| ಮಡೆ ಸ್ನಾನ ಅಂದ್ರೆ ಇದೆ |
 |
| ವಿರೋದಿಸುವವರ ವಿರುದ್ದ ಹಲ್ಲೆ |
ಪ್ರಾಣಿ ಬಲಿ ಸೇರಿದಂತೆ ಹತ್ತು -ಹಲವು ಅನಿಷ್ಟ ಪದ್ಧತಿ ಗಳು ನಮ್ಮಲ್ಲಿ ರಾರಾಜಿಸುದನ್ನು ತಡೆಹಿಡಿಯುದನ್ನು ಬಿಟ್ಟು ಇದರ ಬೆನ್ನೇ ಹಿಡಿದಿರುದು ನಾಚಿಗೆ ಗೆಡಿತನ.ಒಬ್ಬೊಬ್ಬರ ಆಚರಣೆ ,ಅವರವರುಗಳ ಭಾವ -ಭಕ್ತಿಗೆ ತಕ್ಕಂತೆ ಹರಕೆ ,ಆರಾಧನೆಗೆಳು ವಿಚಿತ್ರ .ಒಂದೊಂದು ಭಾಗದಲ್ಲಿ ಒಂದೊಂದು ದೈವದ ಪ್ರಭಾವ ಹೆಚ್ಚು .ಕಷ್ಟ ಪರಿಹಾರಕ್ಕಾಗಿ ಹರಕೆ ಹೊತ್ತವರು ಈ ಸೇವೆಯನ್ನು ಮಾಡುತ್ತಾರೆ ..ಹಾಗಾಗಿ ಈ ಸಂಸೃತಿ ನಡೆದುಕೊಂಡು ಬಂದಿದೆ .ಹಾಗಂತ ಇದನ್ನು ಪ್ರತಿಯೊಬ್ಬರೂ ಮಾಡಲೇಬೇಕು ಎಂಬ ಕಟ್ಟಪ್ಪಣೆ ಏನೂ ಇಲ್ಲ ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಂಡವರು ಈ ಜಮಾನದಲ್ಲಿ ಯಾರೂ ಇಲ್ಲ .ಈ ಮಡೆ-ಮಡೆ ಸ್ನಾನ ದಲ್ಲಿ ಪಾಲ್ಗೊಂಡವರು /ನೆಚ್ಚಿಕೊಂಡವರು ಅನಕ್ಷರಿಸ್ತರಿಗಿತ ಬುದ್ದಿವನ್ಥರು ,ವಿದ್ಯಪರಿಣಿತರ ಸಂಖ್ಯೆ ಯೇ ಹೆಚ್ಚಇದರಿಂದ ಅನುಕೂಲವಾದವರು ಅವಲಂಬಿಸಿಕೊಂಡುಬಂದಿದ್ದಾರೆ .ಆದುದರಿಂದ ಅವರವರುಗಳ ಭಿನ್ನ -ಭಿನ್ನ ನಂಬಿಕೆ ವಿಶ್ವಾಸದ ಪ್ರತಿಷ್ಠೆ ಅಷ್ಟೇ . ವಿರೋದಿಸುವವರ ವಿರುದ್ದ ಹಲ್ಲೆ -ಹರತಾಳಕ್ಕೆ ಮೊನ್ನೆ ಆಸ್ವಾಧ ಕೊಟ್ಟಿದು ಅನವಶ್ಯಕವಾಗಿತ್ತು ..ಇದು ಬುದ್ದಿವಂತರ ನಾಡಿನ ಲಕ್ಷಣವಲ್ಲ .
ಚಿತ್ರ ಕೃಪೆ -ಗೂಗಲ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ