ಹಿಂದೆ ನಿಂತ್ರೆ ಹೇಳ್ತ್ರ್ ಮುಂದ್ ಹೋಗ್
ಮುಂದ್ ನಿಂತ್ರ್ ಹೇಳ್ತ್ರ್ ಹಿಂದ್ ಹೋಗ್
ಮಧ್ಯ ನಿಂತ್ರ್ ಹೇಳ್ತ್ರ್ ಬದೀಗ್ ಹೋಗ್
ನಿಲ್ಲುದ್ ಹ್ಯಾಂಗೆ ಕೆನ್ಡ್ರ ಹೇಳ್ತ್ರ್ ಇಳ್ದ್ ಹೋಗ್
ಮುಂದ್ ನಿಂತ್ರ್ ಹೇಳ್ತ್ರ್ ಹಿಂದ್ ಹೋಗ್
ಮಧ್ಯ ನಿಂತ್ರ್ ಹೇಳ್ತ್ರ್ ಬದೀಗ್ ಹೋಗ್
ನಿಲ್ಲುದ್ ಹ್ಯಾಂಗೆ ಕೆನ್ಡ್ರ ಹೇಳ್ತ್ರ್ ಇಳ್ದ್ ಹೋಗ್
..................................................
ನಮ್ಮ ಕುಂದಾಪುರ ಬದೀಯಾಗೆ ತಿಂಗಳಗಳನ್ನು ನಮ್ಮ ಹಳಿಯರ್ ಸುಲಭವಾಗಿ ಹೆಸರಿಟ್ಟಿದ್ದು ಹೀಗೆ :
ಭಾರತ್
,ಸುಗ್ಗಿ
ಕಾತಿ
,ಹಗ್ಗ್
,ಬ್ಯಾಸಗಿ
,ಕಾರ್
,ಆಶಾಡಿ
,ಸ್ವಾಣಿ,
ಕನ್ನಿ ,
ದಿವಾಳಿ
,ಕೊಡಿ
,ಹಂಚಸಿ ..
ಭಾರತ್
,ಸುಗ್ಗಿ
ಕಾತಿ
,ಹಗ್ಗ್
,ಬ್ಯಾಸಗಿ
,ಕಾರ್
,ಆಶಾಡಿ
,ಸ್ವಾಣಿ,
ಕನ್ನಿ ,
ದಿವಾಳಿ
,ಕೊಡಿ
,ಹಂಚಸಿ ..
.................................................................................................
ತಮಾಷಿಗೆ
english word hai ಇದರ ಮೂಲ ರೂಪ ಹೊಯ್ ಇದು ಕುಂದಾಪುರ ದಿಂದ ಬಂದ ಶಬ್ದ india ಕೆ ಬಂದ
ಬ್ರಿಟಿಷರು ಗಂಗೊಳ್ಳಿಯಲ್ಲಿ east india company ಸ್ಥಾಪಿಸಿ ,ಕುಂದಾಪುರ ಭಾಷೆ ಹೊಯ್ ,ಹೊಯ್ ಕಲಿತು ಸಂತೋಷ
ಬ್ರಿಟಿಷರು ಗಂಗೊಳ್ಳಿಯಲ್ಲಿ east india company ಸ್ಥಾಪಿಸಿ ,ಕುಂದಾಪುರ ಭಾಷೆ ಹೊಯ್ ,ಹೊಯ್ ಕಲಿತು ಸಂತೋಷ
ಗೊಂಡು ಅದನ್ನು ಹಾಯ್ ಹಾಯ್ ಕಲಿತು ಸಂತೋಷ ಗೊಂಡು ಅದನ್ನು hai ,hai ಆಗಿ ಪರಿವರ್ತಿಸಿ ಕೊಂಡರು.. the great kundapur ಅಲ್ವಾ?
.........................................................................................
ಹಿಂಗಿಂದೆಲ್ಲ ಮಾತ್ ನಮ್ಮಲ್ಲಿತ್ ಕಾಣಿ ..
*ಮಳಿ ಬಂತ್ ಮಳಿ ಬಂತ್ ಮಲ್ಲ ಓಡಿಯರೇ ಕೊಡಿ ಕೋಲ್ ಹಿಡಿನಿ ಕೊಚ್ಹ್ ಓಡಿಯರೇ ...
* ಮಾಣಿ ಮಾಣಿ ಗೆಂದ್ಯ ಸುಕಿನುಂಡಿ ತಿಂದ್ಯಾ
* ನಾನಲ್ಲ ಅಪ್ಪಯ್ಯ ಆಚಿ ಮನಿ ಕುಪ್ಪಯ್ಯ
* ಅ ಬಿ ಸಿ ಡಿ ಗ್ವಾಡಿ ಸೇಡಿ, ಮಾಸ್ಟರ್ ಕೈಂಗೆ ಮುಂಡ್ ಬೀಡಿ
* ನಾನೂ ನೀನು ಜೋಡಿ ಕೋಳಿ ಮಟ್ಟ ಒಡಿ
* ವಾಟ್ ಇಸ್ ದಿಸ್ ಕ್ವಾಟಿಬಾಗ್ಳಗೆ ಅಟ್ಟಿಜಗ್ ಆಣಿಗಾರ್.
* ರತ್ತೋ ರತ್ತೋ ರಾಯನ ಮಗಳೇ ಬಿತ್ತೋ ಬಿತ್ತೋ ಭೀಮನ ಮಗಳೇ ಹದಿನಾರಮ್ಮ ಕಾಸಲಾರೆ ಬೈಟ್ ಗುಬ್ಬಿ ಬೈಟ್ .
* ನಗೊಂದು ಹೆಸಾರಿತು ಕೆಪ್ಪಿ ಕಾಲ್ ಕೆಸಾರೈತ್
* ನಾನು ನೀನೂ ಜೋಡಿ ಜೋಡೆತ್ತಿನ್ ಗಾಡಿ
* ಹೊಗ್ ಅಂದ್ರೆ ಬೇಜಾರತ್ ನಿವಳ್ಸ್
* ಓದುದ್ ಬ್ಯಾಡ ಗಂಟಿ ಮೈಸಿ .
* ವಾಟ್ ಇಸ್ ಸೆ oಟೆನ್ಸ್ ? ಸೆ oಟೆನ್ಸ್ ಇಸ್ ಶುಂಟಿ ಪುಡಿ ತಂಡಿ ಆರೇ ಹೈಕಂಡ್ ಕುಡಿ ..
* ಮಕ್ಕಳ್ ಉಣ್ಕ್ ತಿನ್ಕ್ ಪನ್ಕ್ ಮಾಡುಕಾಗ .
* ಸುಮ್ಮನ್ ತೀನ್ ಮಾಣಿಯ ಅಂದ್ರೆ ಒಣಿಬಕ್ಕಿ ಹಣ್ಣ ಆಯ್ಲ ಅಪ್ಪಯ್ಯ ಅಂದ ಅಂಬ್ರ್ .
........................................................


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ