ನವೆಂಬರ್ ಒಂದರಂದು ಪ್ರತಿವರ್ಷವೂ ನೀಡುವಂತೆ
ಉಡುಪಿ ಜಿಲ್ಲೆಯು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ
ಉತ್ತಮ ಸಾಧನೆ ಮಾಡಿದ ಸಾಧಕರನ್ನು
ಜಿಲ್ಲೆ ಯ ಮೂಲೆ -ಮೂಲೆ
ಗಳಿಂದ ಆಯ್ಕೆ ಮಾಡಿ ಸನ್ಮಾನದ
ಜೊತೆಗೆ ಪ್ರಶಸ್ತಿ ಯನ್ನು ನೀಡುವುದು ವರ್ಷದ
ವಾಡಿಕೆ .ಪ್ರತಿ ವರ್ಷ ದಂತೆ
ಈ ವರ್ಷವೂ ಸಹಾ
ಸುಮಾರು 25 ಜನ ಸಾಧಕರಿಗೆ ಅವಕಾಶವನ್ನು
ನೀಡಲಾಗಿತ್ತು .ಹಲವರಿಗೆ ಈ ಕಾರ್ಯ
ಕ್ರಮದಲ್ಲಿ ಅನಗತ್ಯ ವಾಗಿ ಆಯ್ಕೆ
ಮಾಡಲಾಗಿದೆ ಎಂಬ ಬಲ ವಾದ ಕೂಗುಮೊಳಗುತ್ತಿದ್ದರೆ
,ಇನ್ನೂ ಕೆಲವರಿಗೆ ಸಂದರ್ಭಕ್ಕೆ ತಕ್ಕ ಸಮಯೋಚಿತ ವಾಗಿತ್ತು
ಎಂಬ ನುಡಿ ಯೂ ಸಹಾ ಕೇಳಿ ಬಂದಿದಂತೂ ಸತ್ಯ.
ಇದು ವರ್ಷದ ಅದೇ ರಾಗ
..ಅದೇ ಹಾಡು..! ಆದರೆ ಎಲ್ಲಕ್ಕಿಂತ
ಹೆಚ್ಚಾಗಿ ಅಸಮಾಧಾನದ ವಿಷಯವೆಂದರೆ ಜಿಲ್ಲೆಯ ಕಾರ್ಕಳ ತಾಲೋಕಿನ
ಮಮತಾ ಪೂಜಾರಿ ವಿಚಾರ ಕೇವಲ
ಉಡುಪಿ ಜಿಲ್ಲೆಗೆ ಮಾತ್ರವಲ್ಲ ರಾಷ್ಟ್ರ ,ಅಂತರಾಷ್ಟ್ರ ಮಟ್ಟದಲ್ಲೂ ಚಿರಪರಿಚಿತ .ಭಾರತ ದೇಶದ ಕಬ್ಬಡಿ
ತಂಡದ ನಾಯಕಿಯಾಗಿಯೂ ,ಉತ್ತಮ ಆಟದ ಕಾಣಿಕೆ
ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಬೆಳಗಿಸಿದ
ಕೀರ್ತಿ ಇವರಿಗೆ ಸಲ್ಲುತ್ತದೆ .ಆದರೆ
ಇಂಥ ಮಹಾನ್ ಕ್ರೀಡಾ ಪಟುವಿಗೆ
ಜಿಲ್ಲಾ ರಜ್ಯೋತ್ಸವ ಪ್ರಶಸ್ತಿ ನೀಡದಿರವುದು ಬಹಳ ಬೇಸರದ ವಿಚಾರ
.ಇವಳ ಈ ಸಾಧನೆಗೆ ಸುವರ್ಣ
ಕರ್ನಾಟಕ ರಜ್ಯೋತ್ಸವ ಪ್ರಶಸ್ತಿ ಲಬಿಸಬೇಕಿತ್ತು ,ಆದರೆ ಒಲಂಪಿಕ್ ಪಂದ್ಯಾಟದಲ್ಲಿ
ಪ್ಯಾರ ಒಲಂಪಿಕ್ ನಲ್ಲಿ ಹೆಚ್ .ಆರ್ .ಗಿರೀಶ್
ಗೌಡ .. ಕಂಚು ಪದಕವನ್ನು ಗೆದ್ದು ಕೊಂಡದ್ದಿರಿಂದ ಆ
ಸ್ಥಾನದ ಆರ್ಹತೆಯಿಂದ ಹೊರೆಗೆ ಬಂದರೂ ಜಿಲ್ಲಾ
ರಾಜ್ಯೋತ್ಸವ ಪ್ರಶಸ್ತಿಯಂತೂ ಕಟ್ಟಿಟ್ಟ ಬುತ್ತಿಯೆಂದೆ ಎಲ್ಲಾರೂ ಭಾವಿಸಿದ್ದರು ಆದರೆ
ಆಯ್ಕೆ ಮಂಡಳಿಯ ಅವೈಜ್ನ್ನಾನಿಕ ತನ
ದಿಂದ ಮಮತಾ ಪೂಜಾರಿಯ ಹೆಸರನ್ನು
ಕೈ ಬಿಡಲಾಗಿದ್ದೂ ಈ ಪ್ರಶಸ್ತಿಗೊಂದು ನೆಲೆಯ
ಬೆಲೆಯನ್ನೇ ಕಳೆದು ಕೊಳ್ಳುವಂತಾಗಿದೆ .'''ಜಿಲ್ಲಾ
ರಾಜ್ಯೋತ್ಸವ ಪ್ರಶಸ್ತಿ ಯನ್ನುದು ಕೇವಲ ಹಣ
ಉನ್ನತ ,ಗಣ್ಯ ವ್ಯಕ್ತಿ ಗಳ
ಶಿಪಾರಸ್ಸಿ ನಿಂದ ಮಾತ್ರ ಸಿದ್ದಿಸುಲು
ಸಾಧ್ಯ ಎಂಬ ಕಹಿ ಸತ್ಯ''ಕ್ಕೆ ತುಪ್ಪ ಸವರಿದಂತ
ಪರಿಸ್ತಿತಿ ನಿರ್ಮಾಣವಾಗಿದೆ ..

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ