ಜುಲೈ 28 ರಂದು ಮ೦ಗಳೂರಿನ ಪಡಿಲ್ ನಲ್ಲಿನ ಹೋಂ ಸ್ಟೇ ಮೇಲೆ
ದಾಳಿಯ ಪರಿಣಾಮ, ನಾನ ಕಡೆ ಚರ್ಚೆಗೆ ಗ್ರಾಸವಾಗಿತ್ತು ಒಂದೆಡೆ ಹಿ೦.ಜಾ .ವೇ ಯ ತಪ್ಪೆಂದು ಬಿಂಬಿತವಾದರೆ
ಇನ್ನೊಂದೆಡೆ ವಿಧ್ಯಾರ್ಥಿಗಳದ್ದೇ ಮಹಾ ತಪ್ಪು ಎಂದು ಪ್ರತಿಭಟನೆ ವ್ಯಕ್ತ ವಾಗಿದ್ದವು .ಒಟ್ಟಾರೆಯಾಗಿ
ಮೇಲ್ ನೋಟಕ್ಕೆ ಹಿ೦.ಜಾ.ವೇ ಯ ತಪ್ಪು ಸಾಬೀತು ಗೊಳ್ಳುವ೦ತಿದ್ದರೂ,ವಿಧ್ಯಾರ್ಥಿ ಗಳದ್ದೂ ತಪ್ಪು ಇಲ್ಲವಂತಿಲ್ಲ
ಯಾವತ್ತೂ ಕೆಂಡ ವಿಲ್ಲದೇ ಹೊಗೆ ಯಾಡುದಿಲ್ಲ.ಕರಾವಳಿ ಸಂಘ ಪರಿವಾರಗಳ ನಾಡು .ಸಂಸ್ಕ್ರತಿಯ ರಕ್ಷಣೆ
ಹೆಸರಲ್ಲಿ ಬಗೆ -ಬಗೆಯ ಸಂಘಗಳು ತೊಡಗಿವೆ .ಸಂಸ್ಕ್ರತಿಯ ಉಳಿವಿಗಾಗಿ ಕಾರ್ಯ ನಿರ್ವಹಿಸುತ್ತವೆ .
ಅಂತೆಯೇ ಉಳಿದ ಸಂಘಟನೆಗಳೂ ಅಷ್ಟೇ ತಲೆ ಎತ್ತಿವೆ .ತಾವೇನೂ ಇತರರುಗಳಿಗೆ ಕಮ್ಮಿ ಇಲ್ಲದಂತೆ ಪೈಪೋಟಿ ನೀಡುತ್ತಿವೆ .ಒಂದು ಲೆಕ್ಕದಲ್ಲಿ ಈ ಪ್ರತಿ ಸ್ವರ್ಧಿ ತನದಿನದಿಂದಲೇ ಇದು ಇಷ್ಟೊಂದು ತಲೆ ಎತ್ತಿದೆ.ಹೋಂ ಸ್ಟೇ ಯಲ್ಲಿನ birthday party ಕರ್ತೃ ಸ್ಥಳೀಯ ವಿಧ್ಯಾರ್ಥಿ .ಆತನ ನಿವಾಸ ಇರುವದು ಮ೦ಗಳೂರಿನಲ್ಲಿಯೇ .ಆತ ತನ್ನ ಸ್ನೇಹಿತರಿಗೆ ಪಾರ್ಟಿ ಕೊಡುವ ಮನಸಿದ್ದರೆ .ತನ್ನ ಸ್ವಂತ ಮನೆಗೆ ಬರ ಹೇಳಬಹುದಿತ್ತು .ಮನೆಗೆ ಆಹ್ವಾನಿಸಿ ಗಮ್ಮತ್ತ್ ಲ್ಲಿ ಆಚರಿಸಬಹುದಿತ್ತು .ಅದೆಲ್ಲ ಬಿಟ್ಟು ಹೋ೦ ಸ್ಟೇ ಯಲ್ಲೇ arrenge ಮಾಡಿದ್ದರ ಗುಟ್ಟೇನು ?bithday ಪಾರ್ಟಿ, ಸಹಜ -ಸಾಮಾನ್ಯವಾಗಿ ಹಿಂದಿನ ದಿನ ರಾತ್ರಿ 12 ಗಂಟೆ ನಂತರ ಮತ್ತು ಮರುದಿನ ಮಧ್ಯಾನದ ಒಳಗೆ ಆಚರಿಸುವ ಪರಿ ಎಲ್ಲಡೆ ಕಾಣ ಸಿಗುತ್ತವೆ .ಆದರೆ ಇವರದ್ದು ಏನೋ diffrent plan ಸಂಜೆ 6 ಗಂಟೆ ಯ ಮೇಲೆ .!
ಅಷ್ಟಕ್ಕೂ ಅಲ್ಲಿ ಯಾವುದೇ decoration ಆಗಲಿ ,cake ಸೇರಿದಂತೆ ಮತಿತ್ತರ ವಸ್ತುಗಳೇ ಇಲ್ಲ !ವಿಧ್ಯಾರ್ಥಿನೀಯರೂ ಅಷ್ಟೇ ಅವರು ತೊಟ್ಟಿದ್ದ ಉಡುಗೆ -ತೊಡುಗೆಯನ್ನು ಗಮನಿಸುತಿದ್ದರೆ?? ಹಿ೦ .ಜಾ .ವೇ ಯು ದಾಳಿ ಮಾಡಿ ಬಂಧಿಸುವ plan ನಿಜಕೂ success ಹಂತವನ್ನು ತಲುಪಿದ್ದರೂ ,ಹಲ್ಲೆ ಮಡಿ ಚಿಕ್ಕ ಎಡವಟ್ ನಿಂದ ಏಕ್ ದಂ flap ನ್ನು ಅನುಭವಿಸಿದ್ದರು .ಹಲ್ಲೆ ಮಾಡಿದ್ದೂ ಒಂದು ಲೆಕ್ಕದಲ್ಲಿ ತಪ್ಪೇಯಾದರೂ ,ಅಲ್ಲಿನ ಪರಿಸ್ಥಿತಿ ಆ ಮಟ್ಟಕ್ಕೆ ದೂಡಿತ್ತು .ಅಲ್ಲಿ ನೆರೆದಿದ್ದ ಒಬ್ಬ್ಬ ವರದಿಗಾರರ ಪ್ರಕಾರ ಒಂದೊಂದು ಹೇಳಿಕೆ,ಅಲ್ಲಿ 5 -6 ,7 -8 -9 ಮಂದಿ ಎಂಬ ವರದಿ ಸಿಕ್ಕರೆ .ನಿಜಕ್ಕೂ ಅಲ್ಲಿ ಜಮಾವಣೆ ಗೊಂಡಿದ್ದು 15 -20 ಕ್ಕೂ ಅಧಿಕ ಎಂಬುದು ಅಲ್ಲಿನ ಸ್ಥಳೀಯ ಪರ್ತ್ಯಕ್ಷದರ್ಶಿಗಳ ಅಭಿಮತ .ದಾಳಿ ನಡೆದ ತಕ್ಷಣ ಎಲ್ಲ ವಿಧ್ಯಾರ್ಥಿಗಳು ಇದ್ದೇನೋ-ಬಿದ್ದೆನೋ ಎನ್ನುತ್ತಾ ,ತಮ್ಮ -ತಮ್ಮ ಚಪ್ಪಲಿ ,ವಾಹನಗಳನ್ನು ಬಿಟ್ಟು ಕಾಲ್ಕಿತ್ತರೆ,ಕೆಲವರು ಒಂದನೇ floor ನಿಂದ ಜಿಗಿದಿದ್ದಾರೆ .ಇದು ಬೇಕಿತ್ತಾ ?
ಅಪರಾಧಿ ಎಂಬ ಭಾವನೆ ಇದರಿಂದಲೇ ತಿಳಿಯುದಿಲ್ಲವೇ?ಇವರನ್ನು ಹತೋಟಿಗೆ ತರುವದಕ್ಕಾಗಿ,ವಿಧ್ಯಾರ್ಥಿ ಗಳನ್ನೂ ಕ್ರೋಧಿಕರಿಸುವ ಸಲುವಾಗಿ ಅನಿವಾರ್ಯವಾಗಿ ಹಲ್ಲೆ ಮಾಡಲಾಯಿತು ,ಅಟ್ಟಾಡಿಸಿಕೊಂಡು,ಜಬ್ರದಸ್ತ್ ನಲ್ಲಿ ಹಿಡಿದು ಕೊಣೆಯಲ್ಲಿ ಬಂಧಿಸಬೇಕಾಯಿತು ಎನ್ನುದು ಮೂಲ ಗಳಿಂದ ತಿಳಿದು ಬರುತ್ತಿರುವುದು ವಾಸ್ತವಾರ್ಹ ಸಂಗತಿ .ನಮ್ಮದು ತಪ್ಪಿಲ್ಲ ಎಂದ ಮೇಲೆ ಸೀದಾ ಮಧ್ಯಮ ವರದಿಗಾರರ ಸಮ್ಮುಖ ದಲ್ಲಿ ನಿಂತು ಕೆಮರಾಕ್ಕೆ ಫೋಸು ಕೊಟ್ಟು ಸತ್ಯ ಸಂಗತಿ ಯನ್ನು ಹೇಳ ಬಹುದಿತ್ತು .ಆದರೆ ಇವರಗಳು ಮಾಡಿದ್ದೇನು? ಕುಂಬಳ ಕೈ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡುದೆಂದರೆ ಇದೆ ಅಲ್ವೇ ?

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ