ಪ್ರಸ್ತುತ ಶತಮಾನದಲ್ಲೂ ಗಾಂಧೀಜಿಯ ತತ್ವದಡಿಯಲ್ಲಿ ವಿಹರಿಸುತ್ತಾ
,ಜನಮನ್ನಣೆಗಳಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ,ಅಣ್ಣ ಹಾಜರೆ 'ಆಧುನಿಕ ಗಾಂಧೀ
'ಎಂದೇ ಪ್ರಸಿದ್ಧಿಯನ್ನು ಪಡೆದು ಕೊಂಡರು.
ಬ್ರಷ್ಟಾಚಾರ ಮುಕ್ತ ರಾಷ್ಟ್ರ ಸ್ಥಾಪನೆ .ವಿದೇಶ ದಲ್ಲಿರುವ ಕಪ್ಪು ಹಣವನ್ನು ವಾಪಸು ಪಡೆಯುದರ ಸಲುವಾಗಿ ಕೇಂದ್ರ ಸರ್ಕಾರದ ವಿರುದ್ದ ಹೋರಾಟದ ಚಾಟಿ ಬೀಸಿದರು .ತನ್ನ ಸಂಗಡಿಗರನ್ನು ಒಳಗೂಡಿ ಆಹಿಂಸಾತ್ಮಕ ಪ್ರತಿಭಟನೆ ನಡೆಸಿದರು .ಉಪವಾಸ ಸತ್ಯಾಗ್ರಹವನ್ನು ಕೆಲಕಾಲ ನಿರ್ಭೀತಿ ಯಿಂದ ನಡೆಸಿದರು .ಬವಿಷ್ಯ ಇಂತದ್ದೊಂದು ಚಳುವಳಿ ಯನ್ನು ದೇಶದಲ್ಲಿ ಸಾಕಷ್ಟು ಮೊದಲೇ ನಡೆಸಬೇಕಿತ್ತು ಎಂದು ಆಲೋಚನೆ ಮಗ್ನರಾದವರು ಹಲವರು ಜನ .
ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ಮೇಲಾದರೂ ಅಣ್ಣ ನಂತಹ ದೇಶದ ಹಿತ ಚಿಂತಕರ ಕಾರ್ಯಕ್ಕೆ ದೇಶದಲ್ಲೆಡೆ ಸಾಕಷ್ಟು ಬೆಂಬಲ ವ್ಯಕ್ತಗೊಂಡಿತು .ಅಣ್ಣನ ಪ್ರತಿಭಟನೆಯ ಕಾವು ಕ್ಷಣ ಕಾಲ ಕೇಂದ್ರ ಸರ್ಕಾರದ ಬುಡವನ್ನು ಅಲ್ಲಾಡಿಸಿ ಬಿಟ್ಟಿತು .ಈ ಕ್ರಮವನ್ನು ಕಂಡು ಕೇಂದ್ರ ಮೊಸಳೆ ಕಣ್ಣಿರನ್ನು ಮಿಡಿದು ಬಯಕೆಯನ್ನು ಈಡೇರಿಸುವಲ್ಲಿ ಪ್ರಯತ್ನಿಸುದಾಗಿ ಒಪ್ಪಿ ಕೊಂಡಿತು..ಪ್ರಯತ್ನಕ್ಕೆ ಸಿಕ್ಕ ಫಲ ದಿಂದ ಅಣ್ಣ ಹೂ ನಗೆನ್ನು ಮನಸ್ಸಿನಲ್ಲಿ ಚೆಲ್ಲಿದರು .ಆದರೆ ಭರವಸೆ ಕೊಟ್ಟ ಕೇಂದ್ರ ಸರಕಾರ ಬಯಕೆ ಈಡೇರಿಸುವಲ್ಲಿ ವಿಫಲವಾಯಿತು .ಕೆರಳಿದ ಆಣ್ಣ ಟೀಮ್ ಮತ್ತದೇ ಪ್ರತಿಭಟನೆ ನಿರಶನದ ಹಾದಿ ಮುಂದುವರಿಸಿದರೂ ,ಕೇಂದ್ರ ಯಾವುದೇ ರಿಯಾಕ್ಟ್ ಮಾಡದೇ ನೀರಿನ ಮೇಲೆ ಹೋಮ ಮಾಡಿದಂತ ಪರಿಸ್ತಿತಿ ಉದ್ಭವಗೊಂಡಿತು .ಯಾವದೇ ಒಬ್ಬ ಮನುಷ್ಯ ಎಷ್ಟು ದಿನ ಅಂತ ಉಪವಾಸ ಆಚರಿಸಲು ಸಾಧ್ಯ ?
ಉಪವಾಸ ಬಿಟ್ಟ ಅಣ್ಣ ಈ ವಿಷಯದಲ್ಲಿ ಅಸಾಯಕರಾದರು .ಮನವಲಿಸಲು ಈ ಹೋರಾಟ ಮಾರ್ಗದಿಂದ ಅಸಾಧ್ಯ ಎಂದು ಇಲ್ಲಿಗೆ ಕೈ ತೊಳೆದು ಕೊಂಡುಬಿಟ್ಟರೆ ,ಅಣ್ಣ ತಂಡದವರು ಮಾತ್ರ ಅಣ್ಣನ ಕಿವಿ ಊದಿ ಒಂದು ಸ್ವತಂತ್ರ್ಯ ಪಕ್ಷವನ್ನು ಕಟ್ಟಿ ಚುನಾವಣೆಗೆ ಸ್ವರ್ಧಿಸಿ ಹೋರಾಟ ನಡೆಸುದಾಗಿ ಸಾರಿ ಬಿಟ್ಟರು .ನಿಜಕ್ಕೂ ಅಣ್ಣ ರಾಜಕೀಯ ಸೇರಿ ಹೋರಾಟಕ್ಕೆ ಅನುವಾದರೆ ಇದು ಒಂದು ಕಪ್ಪು ಚುಕ್ಕೆ ಅಣ್ಣನ ಮೇಲೆ ಆವರಿಸುದರಲ್ಲಿ ಯಾವದೇ ಸಂಶಯ ವಿಲ್ಲ .ರಾಜಕೀಯ ಎಂದರೆ (ರಾ -ರಾವಣ ,ಜ-ಜರಾಸಂದ,ಕೀ -ಕೀಚಕ ,ಯ -ಯಮ )ದಂತರರುವ ರಾಕ್ಷಸ ಕೂಟಕ್ಕೆ ಒಬ್ಬ ಸಚ್ಚ ಸೌಧ ಪಂಥದ ಸನ್ನಡತೆಯ ವ್ಯಕ್ತಿ ಬಾಗಿಯಾಗಲು ಅಸಾಧ್ಯ ಮಾತೇ ಸರಿ .

ಸತ್ಯತ್ವನ್ನು ಮೆಟ್ಟಿ ಮಿಥ್ಯದ ಹಾದಿ ಯನ್ನೇ ಹಿಡಿಯ
ಬೇಕಾಗುತ್ತದೆ .ಇದು ಅಣ್ಣ ಟೀಂ ಗೆ ಆರೋಗ್ಯಕರ ವಿಚಾರವಲ್ಲ .ಒಂದು ಲೆಕ್ಕಚಾರದ ಪ್ರಕಾರ ಅಣ್ಣ ಇದಕ್ಕೆ
ಒಗ್ಗಿಕೊಂಡರೆ ಅಣ್ಣ ನ ಇದುವರೆಗಿನ ಹೋರಾಟಕ್ಕೆ ಯಾವದೇ ಅರ್ಥ ವಿಲ್ಲ ..............

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ