ಶನಿವಾರ, ಸೆಪ್ಟೆಂಬರ್ 29, 2012

ಇಂದು ವಿಶ್ವ ಹೃದಯ ದಿನ

ಆರೋಗ್ಯ ವಂತ ವ್ಯಕ್ತಿಯ ಹೃದಯ ಪ್ರತಿ ನಿಮಿಷಕ್ಕೆ 72 ಬಾರಿ ಬಡಿದು ಕೊಳ್ಳುತ್ತದೆ .ಇದು ಕೆಲಸ ನಿರ್ವಹಿಸುವಾಗ 100 ರಿಂದ 120 ರವರೆಗೂ ಹೆಚ್ಚಾಗುತ್ತದೆ .ಹಾಗೆಯೇ ರಾತ್ರಿ ವೇಳೆ ನಿದ್ರಿಸುವಾಗ 60 ರಿಂದ 50 ಕ್ಕೆ ಕಡಿಮೆ ಯಾಗುತ್ತದೆ .ಇದರಿಂದ ವ್ಯಕ್ತಿಗೆ ಯಾವುದೇ ಸಮಸ್ಯೆ ಉಂಟಾಗುದಿಲ್ಲ .ಆದರೆ ಹೃದಯ  ಬಡಿತ 150 -160 ದಾಟಿದಾಗ ಇಲ್ಲವೇ  ಇದ್ದಕ್ಕಿದಂತೆ 40 ಕ್ಕಿಂತ ಕಡಿಮೆ ಯಾದರೆ  ಅದು ಅಪಾಯಕಾರಿ.
-ಡಾ .ಎಸ್ .ವೆಂಕಟೇಶ್
ಕೃಪೆ :ವಿ .ಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ