ಕನ್ನಡತಿ ಮಮತಾ ಪೂಜಾರಿ ನೇತೃತ್ವದ ಭಾರತದ ವನಿತೆಯರ ಕಬಡ್ಡಿ ತಂಡ, ಮಾರ್ಚ್ 4 ,2012 ರಂದು ಬಿಹಾರ ಪಾಟಲಿಪುರ ಕ್ರೀಡಾ ಸಂಕಿರಣದಲ್ಲಿ ನಡೆದ ವಿಶ್ವಕಪ್ ಕಬಡ್ಡಿ ಪಂದ್ಯಾಟದಲ್ಲಿ ಇರಾನ್ ತಂಡವನ್ನು 25 -19 ಅಂಕ ಗಳ ಅಂತರದಲ್ಲಿ ಸೋಲಿಸಿ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿತು.ಭಾರತ ವನಿತೆಯರ ತಂಡದ ಕಪ್ತಳಳಾಗಿ,ತಂಡ ಗೆಲವುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮಮತಾ ಪೂಜಾರಿ ನಮ್ಮ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನ ,ಎಣ್ಣೆ ಹೊಳೆ ಬೋಜಪೂಜಾರಿ ಹಾಗು ,ಕಿಟ್ಟಿ ಪೂಜಾರ್ತಿ ಎಂಬ ಕ್ರಷಿ ಕರ ಮಗಳು.ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳದ ಮಮತಾ ,ಬಾಲ್ಯದಿಂದಲೇ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದವಳು ...ಒನ್ ಸೆಕೆಂಡ್ ಮಮತಾ ತುಜ್ಹೆ ಸಲಾಂ ..


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ