ಇತ್ತೀಚಿಗೆ ನ
ದಿನಗಳಲ್ಲಿ ಕೇವಲ
ಅತ್ಯಾಚಾರದ ದ್ದೇ
ಸುದ್ದಿಗಳ ಸುರಿಮಳೆ
ಯಲ್ಲಿ ತೇಲುವಂತಾಗಿದೆ
.ಮೊನ್ನೆ -ಮೊನ್ನೆಯ
ದೆಹಲಿಯ ಗ್ಯಾಂಗ್
ರೇಪ್ ಪರಿಣಾಮವೋ
ಏನೋ ತೆರೆಮರೆಯಲ್ಲಿ
ದಾಖಲಾಗುತಿದ್ದ ಈ ವಿಚಾರ ಪ್ರತಿದಿನ ಒಂದಲ್ಲ
ಒಂದು ಘಟನೆ
ಯ ಸುದ್ದಿ
ಕಿವಿಯ ಮೇಲೆ
ಅಪ್ಪಳಿಸುತ್ತಿದೆ .ಅಷ್ಟಕ್ಕೂಈ ಪ್ರಮಾಣದಲ್ಲಿ ಅತ್ಯಾಚಾರ
ಪ್ರಕರಣ ಏರಿಕೆ
ಕಂಡಿರುದಕ್ಕೆ ಪ್ರಮುಖ ಕಾರಣ
ನಮ್ಮಲ್ಲಿ ತಪ್ಪಿತಸ್ಥರಿಗೆ
ಕಟಿನ ಕಾನೂನು ಇಲ್ಲದೇ ಇರುವುದು ,ಇನ್ನೊಂದು
ಯುವತಿಯರಲ್ಲಿ ಮಾಯವಾಗುತ್ತಿರುವ ಮಾರ್ಯದಸ್ಥ ಉಡುಗೆ .ತುಂಡು
ಉಡುಗೆ ತೊಟ್ಟು
ಎಲ್ಲೆಂದರಲ್ಲಿ ಸಮಯದ ಪರಿವೇ ಇಲ್ಲದೇ ನಿರ್ಜನ
ಪ್ರದೇಶ ದಲಿ ವಿಹರಿಸುತ್ತಿದ್ದರೆ
ಎಂತವನಿಗಾದರೂ ಮೈ ಮೇಲೆ
ಕೈ ಹಾಕುವ
ವಂಥ ಪ್ರಚೋದನೆ
ಮಾನನಿಯರಿಂದ ದೊರಕುತ್ತದೆ .ಇನ್ನು ಸಂಕ ಮುರಿದಲ್ಲೇ
ಸ್ನಾ ನ
ಅನ್ನುವ ಹಾಗೆ
ಕೆಲವು ಕಾಮಂಧ
ರುಗಳು ಇಂಥ
ಹ ಅವಕಾಶಕ್ಕಾಗಿ
ಜಾತಕ ಪಕ್ಷಿ ಯಂತೆ ಕಾಯುತ್ತಾ ತಮ್ಮ
ಕಾಮ್ ತ್ರಷೆ
ಯನ್ನು ತೀರಿಸಿ
ಕೊಳ್ಳುತ್ತಾರೆ .ಇಂಥಹ ಕಾಮುಕ ಸಮಾಜ ಕಂಟಕರಿಗೆ
ಈ ಅಹಿತ
ಕರ ಕ್ರತ್ಯವನ್ನು
ನಡೆಸಿದರೂ ನಮ್ಮಲ್ಲಿನ
ಕಾನೂನು ಅಷ್ಟೇ
ದುರ್ಬಲ ವಾಗಿದೆ
.ರಾಜಕೀಯ ಪ್ರಭಾವಿ
ವ್ಯಕ್ತಿ ಗಳ
ಶಿಪಾರಸ್ಸು ,ಬೆಂಬಲ ದೊಂದಿಗೆ ಪ್ರಾಥಮಿಕ ವಾಗಿ
ಕೇಸು ದಾಖಲಿಸಿದರೂ
,ನಂತರ ಹಳ್ಳ
ಹಿಡಿಯಲರಂಭಿಸುತ್ತದೆ .ಹಾಗಾಗಿ ಯೇ
ದಿನೇ -ದಿನೇ ಈ ಪ್ರಕರಣ ಗಳು
ಪೈ ಪೋಟಿ
ಯಾಕರದಲ್ಲಿ ಬೆಳೆಯುತ್ತದೆ
.ಅಸಲಿಗೆ ಅತ್ಯಾಚಾರ
ವೆಸಗಿದ ಅಪರಾಧಿ
ಗೆ ಗಲ್ಲು
ಶಿಕ್ಷೆ ಯನ್ನು
ಅಥವಾ ಉನ್ನತ
ಮಟ್ಟದ ಲ್ಲಿ
ಸಜೆ ಗೆ
ಒಳಪಡಿಸಿದರೆ ಆತನಂತೂ ಬಿಡಿ ,ಇದನ್ನು ಮನ
ಗೊಂಡ ಉಳಿದವರೂ
ಸಹಾ ಅತ್ತ
ತಲೆ ಹಾಕಿ
ಮಲಗೂದೇ ಇಲ್ಲ .ಆದರೆ ಈ ತರಹದ ಕಾನೂನು ನಮ್ಮಲ್ಲಿ
ಇಲ್ಲ .ಪಕ್ಕದ
ಕೆಲ ದೇಶ
ಗಳಲ್ಲಿ ಇರುವಂತೆ
ಉದಾಹರಣೆಗೆ ಕಳ್ಳ
ತನ ಮಾಡುವವನಿಗೆ
ಕೈ ಕಡಿಯವುದು
,ಚುಡಾಯಿಸುವವನಿಗೆ ಕಣ್ಣು ಕೀಳುವ ,ಅತ್ಯಾಚಾರ ವೆಸಗುವವನಿಗೆ
ನೇಣು ಕಂಬಕ್ಕೆ
ಏರಿಸುವ ಶಿಕ್ಷೆ
ನಮ್ಮಲ್ಲೂ ಪ್ರತಿದ್ವನಿಸಿದರೆ
,ಮೈ ಮುಚ್ಚುವ
ಬಟ್ಟೆ ಧರಿಸಿ
,ಸಮಯವಲ್ಲದ ಸಮಯದಲ್ಲಿ
ತೆರಳ ಬಲ್ಲದ
ಜಾಗದಲ್ಲಿ ತಮ್ಮ
ಸಂಚಾರ ವನ್ನು
ನಿಲ್ಲಿಸಿದರೇ ಇಂಥಹ ಅವಘಡ
ದಿಂದ ಪಾರಗಬಹುದೇನೋ
? ಯಾವುದಕ್ಕೂ ಮನನೀಯರು ಮರ್ಯಾದೆಯಿಂದ ಬಾಲ ಬೇಕಾದರೆ
ಮುಖ್ಯವಾಗಿ ಉಡುಗೆ
-ತೊಡುಗೆ ಗಳ
ಬಗ್ಗೆ ಗಮನ
ಹರಿಸ ಬೇಕಾದದ್ದು
ಬಹಳ ಮುಖ್ಯ
.
ಶನಿವಾರ, ಫೆಬ್ರವರಿ 2, 2013
ಪ್ರಳಯ ಭೀತಿ :ಪರಿಸ್ಥಿತಿ ಸಹಜ ಸ್ಥಿತಿ
ರಳಯ ದಿನ ಎಂದು ಬಿಂಬಿತವಾದ 21 ಡಿ .2012 ರ ದಿನ ಕೊಂಚ ಆತಂಕದ ವಿದ್ದರೂ ಜನಜೀವನ ಸಹಜ ಸ್ಥಿತಿಯಲ್ಲಿ ವಿಹರಿಸಿತ್ತು .ದೈನಂದಿನ ಚಟುವಟಿಕೆಗೆ ಯಾವುದೇ ಪರಿಣಾಮಬೀರಿಲ್ಲ .
2000 ಇಸವಿಗೆ ಪ್ರಳಯ ಸಂಬವಿಸುವುದು ಕಟ್ಟಿಟ್ಟ ಬುತ್ತಿ ಎಂದು ಆಗಿನ ವರ್ಷಗಳ ಮೊದಲೇ ತತ್ತಸಮಯ ಅಷ್ಟೊಂದು ಮಾಧ್ಯಮಗಳ ಸದ್ದಿಲ್ಲದಿದ್ದರೂ ಸುದ್ದಿ ಮಾತ್ರ ಬೆಟ್ಟದಷ್ಟು ಪ್ರಚಲಿತವನ್ನು ಹೊಂದಿ ಗಲ್ಲಿ -ಗಲ್ಲಿ ಗಳಲ್ಲಿ ಗುಲ್ಲನ್ನೇ ಹಬ್ಬಿಸಿತು ,ಜನ ಜೀವನದ ಮೇಲೆ ಬಾರಿ ತಲ್ಲಣವನ್ನೇ ಉಂಟು ಮಾಡಿತ್ತು .ಜನರು ಪ್ರಳಯದ ಭೀತಿ,ಪ್ರಾಣ ಭಯದಿಂದ ಊರನ್ನೇ ತ್ಯಜಿಸಿಸುವದರ ಸನ್ನಿವೇಶ ಒಂದೆಡೆ ಯಾದರೆ ,ಸಾಲ -ಸೂಲ ಮಾಡಿ ಪ್ರಳಯದ ಕೆಲವು ದಿನಗಳ ಮೊದಲು ಹೆಚ್ಚಿನವರು ಪಾರ್ಟಿ ಯ ಹೆಸರಲ್ಲಿ ಮಸ್ತ್ -ಮಜಾ ಮಾಡಿದ ಬಹಳಷ್ಟು ಉದಾಹರಣೆ ಗಳು ದಾಖಲಾಗಿದ್ದವು .ಆದರೆ ನೀರಿಕ್ಷೆ ಹುಸಿ ಯಾಗಿಸಿತ್ತು .ಅಂತೆಯೇ ಕಳೆದ ಎರಡು ವರ್ಷಗಳ ಹಿಂದೆ ಮತ್ತೆ ಅದೇ ರಾಗದ ವಾತಾವರಣ ಸ್ರಷ್ಟಿಗೆ ಕನ್ನಡಿ ಹಿಡಿಯಲು ಕೆಲವು ದ್ರಶ್ಯ ಮಾಧ್ಯಮಗಳು ಸ್ವರ್ಧಾತ್ಮಕ ರೀತಿಯಲ್ಲಿ ವಿವಿಧ ಜೋತಿಷ್ಯ ಗಳನ್ನು ದಿನವೀಡಿ ಕಾರ್ಯಕ್ರಮವನ್ನು ಪ್ರಸಾರ ಮಾಡುದ ಪ್ರಚಾರ ಪಡಿಸಿದ್ದರು .ಇದು ಕೇವಲ ಗ್ರಾಮೀಣ ಪ್ರದೇಶಗಲ್ಲಿ ತುಸು ಭಯದ ವಾತಾವರಣ ವನ್ನು ಸ್ರಷ್ಟಿ ಮಾಡಿದ್ದು ಬಿಟ್ಟರೆ ಪಟ್ಟಣ ಪ್ರದೇಶ ಅದರಲ್ಲೂ ಪ್ರಜ್ಞವಂತರಲ್ಲಿ ಎಳ್ಳು ಕಾಳಿನಷ್ಟೂ ಪ್ರ ಭಾವ ಬೀರುವಲ್ಲಿ ಸಾಧ್ಯವಾಗಲಿಲ್ಲ .ಜನರು ಎಚ್ಚೆತ್ತು ಕೊಂಡಿದ್ದಾರೆ ,ಚಿಂತಿತರಾಗಿದ್ದಾರೆ .ಕಳೆದ ಬಾರಿ ಕಹಿ ನೆನಪನ್ನು ಪುನರಾವರ್ತಿಸುವ ಅಗತ್ಯವನ್ನು ತೋಡೆದು ಹಾಕುವಲ್ಲಿ ಸಫಲರಾಗಿದ್ದಾರೆ .
ಮೀಡಿಯಾ ಒಂದು ಸಮಾಜದ ಮೈನ್ ಪಾರ್ಟ್.
ಇದು ಬಹುಶ: ಉಡುಪಿಯ ಇತಿಹಾಸದಲ್ಲಿ ಪ್ರಥಮ ಬಾರಿ ಎನ್ನಬಹುದೇನೊ ?! ಅಷ್ಟೋಂದು ಮಾಧ್ಯಮ ಮಂದಿ ವರದಿ ,ವಿಡಿಯೋ, ಫೊಟೋಗಾಗಿ ಮುಗಿ ಬೀಳುತ್ತಿರುವ ಸಂದರ್ಭ. ಕೇವಲ ಉಡುಪಿ ಜಿಲ್ಲೆಯ ,ರಾಜ್ಯದವರಲ್ಲದೇ ದೇಶದ ಅದರಲ್ಲೂ ಅಂತರಾಷ್ಟ್ರಿಯ ಮಟ್ಟದ ವಿವಿಧ ಮಾಧ್ಯಮಗಳು ಆಗಮಿಸಿದ್ದರು .ನೇರ ಪ್ರಸಾರದ ವಾಹನಗಳು ಸಾಲುಗಟ್ಟಿ ನಿಂತಿದ್ದವು .ಇಂತಹ ವಾತಾವರಣ ಇದುವರೆಗೂ ಉಡುಪಿ ಜಿಲ್ಲೆ ತನ್ನ ತೆಕ್ಕೆಯೊಳಗೆ ಹಾಕಿ ಕೊಳ್ಳದಿದ್ದರೂ ಮುಂದೆ ಇಂತಹ ಪರಿಸ್ಥಿತಿ ಉದ್ಬಾವಿಸಬಾರದು ಅಂತಿಲ್ಲ. ಹೌದು ಈ ಸನ್ನಿವೇಶ ಕಂಡು ಬಂದಿದ್ದೂ ಉಡುಪಿಯ ಶಿರ್ವದಲ್ಲಿ ಡಿ.17 ಸೋಮವಾರ . ರಂದು .ಲಂಡನ್ ಕೇಂಬ್ರಿಜ್ .ಆಸ್ವತ್ರೆ ಯಲ್ಲಿ ಆಕಸ್ಮಿಕ ಸಾವು (ಆತ್ಮಹತ್ಯೆ) ನಿಂದ ಮ್ರತ ದೇಹ ದಫನಕ್ಕೆ ತವರೂರಿಗೆ ಬಂದ ಕಾರಣ
ನರ್ಸ್ ಜೆಸಿಂತಾ ಸಲ್ದಾನ ಅಂತ್ಯಕ್ರೀಯೆಯ ಚಿತ್ರಣವನ್ನು ಸೆರೆಹಿಡಿಯಲು ,ವರದಿಗಾಗಿ ಆ ಕ್ಷಣ ದಲ್ಲಿ ಸೇರಿದ್ದ ಲಕ್ಶಾಂತರ ಅಭಿಮಾನಿ ,ಹಿತೈಷಿಗಳ ಕಂಬನಿಯ ನಡುವೆ ನೂರಾರು ಪತ್ರಕರ್ತರ ಸಹಾಮಿಲನ ವು ಸಾಥ್ ನೀಡಿದ್ದು ಹೀಗೆ
.ಒಂದೊಂದು ಮಾಧ್ಯಮದಲ್ಲಿ ಕನಿಷ್ಠವೆಂದರೂ ಎರಡೇರಡು ಜನ ವರದಿಗಾಗಿ ಮುಗಿ ಬೀಳುತ್ತಿದ್ದರು .ಮ್ರತರ ಕುಟುಂಬಸ್ಥರು ಪರಿ-ಪರಿಯಾಗಿ ಮಾಧ್ಯಮದ ದ ಸ್ನೇಹಿತರು ದಯಮಾಡಿ ಅಂತ್ಯಕ್ರಿಯೆಯ ಚಿತ್ರಣವನ್ನು ತೆಗೆಯಬೇಡಿ ಎಂದು ಅಲವತ್ತು ಕೊಂಡರೂ ,ಯಾವುದಕ್ಕೂ ಕ್ಯಾರ್ ಮಾಡದ ಮೀಡಿಯಾ ಮಂದಿ ಪ್ರತಿಸ್ವರ್ಧಿತನ ದಿಂದ ವರದಿಯ ಆಳದಲ್ಲಿ ವಿಹರಿಸುತ್ತಿದ್ದರು . ಹೇಗ್ಯಾಗೋ ವರದಿ ಚಿತ್ರವನ್ನು ಕಲೆಹಾಕಿ ಸ್ಥಳದಲ್ಲೇ ಲ್ಯಾಪ್ ಟಾಪ್ ,ಐಪಾಡ್,ಟ್ಯಾಬ್ಲೆಟ್ ಮುಖಾಂತರ ತಮ್ಮ -ತಮ್ಮ ಮಾಧ್ಯಮಗಳಿಗೆ ಕಳಿಸುತ್ತಿದ್ದರು .ಬಹುಶ್ಯ ಇಂತಹ ವರ್ತಮಾನ ನಡೆಯಲು ನರ್ಸ್ ಜೆಸಿಂತಾ ಇರಬಹುದೇ ?! ಎಂತೆಂಥ ವಿ.ಇ.ಪಿ ಗಳೇ ಇಹಲೋಕ ತ್ಯಜಿಸಿದಾಗಲೂ ಈ ಬೆಳವಣಿಗೆ ಕಂಡು ಕೇಳರಿಯಲಿಲ್ಲ. ಕೇವಲ ಒಬ್ಬ ನರ್ಸ್ ಗೆ ಈ ರಾಜ ಮರ್ಯಾದೆ ಯಾಕೆ ಎಂಬ ಆಲೋಚನೆಗೆ ಕಾರಣ-ಜೆಸಿಂತಾ ಸಾವು ಸಂಶಯದ ಸುಳಿಯಲ್ಲಿ ಸಿಕ್ಕಿ ಎಫ಼್ಹ್ .ಎಮ್ ಆರ್ಜೆ ಗಳ ಕುಚೆಷ್ಟೆ ಯಿಂದ ಪ್ರಾಣವನ್ನ ತ್ಯಜಿಸಿದ ದ್ದರಿಂದ ಸ್ವತ: ಲಂಡನ್ ನ ಮಾಧ್ಯಮಗಳೇ ಬೀದಿದೆ ಬಂದು ಹೈಲೆಟ್ ಮಾಡಿದ್ದವು .ಸೂಕ್ತ ತೀರ್ಪಿ ಗಾಗಿ ನ್ಯಾಯದ ಬಾಗಿಲನ್ನು ಬಡಿದಿದ್ದವು ಹಾಗಾಗಿಯೇ ಎನೋ ಈ ಘಟನೆ ಮಾಧ್ಯಮ ಕೇಂದ್ರಿತವಾಗಿ ರೂಪು ಗೊಂಡಿರು ವುದು .ಜನಪ್ರತಿನಿಧಿಗಳಿಂದ ಹಿಡಿದು ಸೆಲಬ್ರಿಟಿ ,ಗ್ರಾಮದ ನಾಗರೀಕ ರನ್ನು ಒಂದು ವಾರದ ತನಕ ಸರಿಯಾದ ನಿದ್ರೆ ,ಆಹಾರ ವಿಲ್ಲದೇ ನಮ್ಮ ಪತ್ರಕರ್ತ ರು ಸೇರಿದಂತೆ ದೂರದ ಅದರಲ್ಲೂ ಲಂಡನ್ ಮಾಧ್ಯಮ ದ ಮಂದಿ ಗಳು ಸಂದರ್ಶನ ಮಾಡುವ, ಮಾಹಿತಿ ಯನ್ನು ಕಲೆಹಾಕುವ ಪರಿ ನಿಜಕ್ಕೂ ಅನನ್ಯ ಅನುಕರಣೀಯ ವಾದದ್ದು ಪ್ರಸ್ತುತ ದಿನಗಳಲ್ಲಿ ಸ್ವರ್ಧಾತ್ಮಕ ರೀತಿಯಲ್ಲಿ ಮಾದ್ಯಮಗಳು ಬೆಳೆಯುತ್ತಿದ್ದರೂ ಸೂಕ್ತ ಯಾ ಸೂಕ್ಸ್ಮಸತ್ಯವನ್ನು ಹೊರಗೇಡುವಲ್ಲಿ ,ನ್ಯಾಯವನ್ನು ಬಡಿದೆಬ್ಬಿಸುವಲ್ಲಿ ಸಹಕಾರಿ ಯಾಗಿವೆ .ಈ ಘಟನೇ ಯೆ ಇದಕ್ಕೆ ಉತ್ತಮ ಉದಾಹರಣೆ .ಮೀಡಿಯಾ ಸಮಾಜ ಒಂದು ಮೈನ್ ಪಾರ್ಟ್ ಎನ್ನಲೇ ಬೇಕು .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)






